Siddaramaiah has received a charismatic image of none of the chief ministers of the Congress party till date. Congress High Command is happy for his political movements. <br /> <br /> <br />ಬಹುಶಃ ಇದುವರೆಗೆ ರಾಜ್ಯವಾಳಿದ ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿಗಳ ಪೈಕಿ ಯಾರಿಗೂ ಇಲ್ಲದ ವರ್ಚಸ್ಸನ್ನು ಸಿದ್ದರಾಮಯ್ಯ ಹೊರಗೆಡವುತ್ತಿದ್ದಾರೆ. ಇದನ್ನು ಪ್ರಧಾನಿ ಮೋದಿಯೇ ನಿಬ್ಬೆರಗಾಗಿ ನೋಡುತ್ತಿದ್ದರೆ, ಕಾಂಗ್ರೆಸ್ ಹೈಕಮಾಂಡ್ ಭೇಷ್ ಎನ್ನುತ್ತಿದೆ. <br />